LEVELS | Start date | End date |
---|---|---|
Zonal Clamber – Hubballi | 11.07.2023 | 11.07.2023 |
Zonal Clamber – Bengaluru | 24.07.2023 | 25.07.2023 |
Skirmish | 26.07.2023 | 27.07.2023 |
Combat | 28.07.2023 | 28.07.2023 |
Confrontation & Face-Off | 31.07.2023 | 31.07.2023 |
1. Filled in registration form signed by parents
2. Soft copy of Student ID Proof from institution
3. Soft copy of latest passport size photo
4. Soft copy Complete details of payment made (Successful Payment report, reference no. etc )
5. Participation fee can be paid to the bank details given below :
Name : M/s.Verbattle
Bank : Bank of Baroda
Branch : Jayanagar 3rd Block, Bengaluru
IFSC Code : BARB0JAYANA
Account No : 07640200003423
Type : Current account
6. All above details to be submitted to respective institutions. Institution to consolidate and submit registration of total teams to register@verbattle.com
7. Registration fees will not be refunded under any circumstances. Please refer last page of registration form for event rules
8. Detailed instructions will be conveyed to the registered students before the Competition
1) ಓರ್ವ ಭಾವುಕ ವ್ಯಕ್ತಿ ಓರ್ವ ಅತೀ ಬುದ್ದಿವಂತನಿಗಿಂತ ಹೆಚ್ಚು ಉತ್ತಮ.
2)ಮನರಂಜನೆ ಸಮಾಜವನ್ನು ಕುಲಗೆಡಿಸುತ್ತದೆ.
3)ಓರ್ವ ವಿದ್ಯಾರ್ಥಿ ವಿಜ್ಞಾನಿಯಾಗುವುದಕ್ಕಿಂತ ಮನರಂಜನಾ ಕ್ಷೇತ್ರದಲ್ಲಿ ಸ್ಟಾರ್ ಆಗುವ ಗುರಿಯಿಟ್ಟುಕೊಳ್ಳುವುದು ಉತ್ತಮ.
1) ಧರ್ಮಾಧಾರಿತ ರಾಜಕಾರಣಕ್ಕಿಂತ ಜಾತಿ ಆಧಾರಿತ ರಾಜಕಾರಣ ದೇಶಕ್ಕೆ ಮಾರಕ.
2) ಶಾಲಾ ಶಿಕ್ಷಣ ಜ್ಞಾನ ವೃದ್ಧಿಗೆ ಪೂರಕವಲ್ಲ.
3) ಸಾಹಿತ್ಯದಿಂದ ಸಮಾಜದಲ್ಲಿ ಸಂವೇದನಾಶೀಲತೆ ಹೆಚ್ಚುತ್ತದೆ.
1) ಸೌಂದರ್ಯ ಎನ್ನುವುದು ಒಂದು ಕಾಲ್ಪನಿಕ ಅನುಭೂತಿ.
2) ಯಾವ ಮನುಷ್ಯನೂ ಸಂಪೂರ್ಣವಾಗಿ ಅಸಮರ್ಥನಲ್ಲ.
3) ಮಕ್ಕಳಿಗೆ ವಿಶೇಷ ಪ್ರಾಮುಖ್ಯತೆ ನೀಡುವ ಅವಶ್ಯಕತೆ ಇಲ್ಲ.
4) ಕೃತಕ ಬುದ್ಧಿ ತಂತ್ರಜ್ಞಾನ (Artificial Intelligence Technology) ಮನುಷ್ಯನ ಸಹಜ ಬುದ್ಧಿಯನ್ನು ಹೆಚ್ಚಿಸುತ್ತದೆ.
5) ಚೆಸ್ ಆಟ ಮಕ್ಕಳಲ್ಲಿ ವ್ಯವಸ್ಥಿತ ಚಿಂತನೆಯನ್ನು ಬೆಳೆಸುತ್ತದೆ.
6) ರಿಯಾಲಿಟಿ ಶೋಗಳು ಮಕ್ಕಳ ಮನಸ್ಸನ್ನು ಹಾಳು ಮಾಡುತ್ತವೆ.
7) ಭಾರತದಲ್ಲಿ ಆರ್ಥಿಕವಾಗಿ ಬಡವರಾಗಿರುವವರು ಎಂದಿಗೂ ಇದ್ದೇ ಇರುತ್ತಾರೆ.
8) ಕಬಡ್ಡಿ ಆಟ ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡೆಯಾಗಲು ಸಾಧ್ಯವೇ ಇಲ್ಲ.
9) ಪುಸ್ತಕ ಓದುವ ಅಭ್ಯಾಸದಿಂದ ಯಾರೂ ಬುದ್ಧಿವಂತರಾಗುವುದಿಲ್ಲ.
1. ತೆರಿಗೆ ಹಣವನ್ನು ಸರ್ಕಾರ ತನ್ನ ವಿವೇಚನೆಯ ಪ್ರಕಾರ ಬಳಸಬಹುದು.
2. ಧಾರ್ಮಿಕ ಮನೋಭಾವ ಅಭಿವೃದ್ಧಿಗೆ ಪೂರಕವಲ್ಲ.
3. ಬೇರೆ ಅವಕಾಶಗಳಿಲ್ಲದ ವ್ಯಕ್ತಿ ನಿಷ್ಠೆಯಿಂದಿರುತ್ತಾನೆ.
4. ಭಾರತದಲ್ಲಿ ಇರುವ ಪ್ರಜಾಪ್ರಭುತ್ವ ಸರಿಯಾಗಿಯೇ ಇದೆ.
5. ಟಿವಿ ಸೀರಿಯಲ್ ಗಳು ಸಮಾಜದಲ್ಲಿ ನೈತಿಕ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿವೆ.
6. Online paymentಗಳು ದೀರ್ಘಾವಧಿಯಲ್ಲಿ ದೇಶದ ಆರ್ಥಿಕತೆಗೆ ಮಾರಕವಾಗುತ್ತವೆ.
7. ಈಗಿನ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಸಾಮಾನ್ಯ ಜನರ ಪರವಾಗಿ ಇಲ್ಲ.
8. ಉಡುಗೆ ತೊಡುಗೆಯ ಬಗ್ಗೆ ಒಂದಷ್ಟು ನಿರ್ಬಂಧವನ್ನು ಸರ್ಕಾರ ವಿಧಿಸಬಹುದು.
9. ಕೆಟ್ಟವರೊಂದಿಗೆ ಒಳ್ಳೆಯ ರೀತಿಯಲ್ಲಿ ವರ್ತಿಸಿ ಪ್ರಯೋಜನವಿಲ್ಲ.
10. ಆಧುನಿಕ ಶಾಲೆಗಳು ಮನೋರಂಜನಾ ಕೇಂದ್ರಗಳಾಗುತ್ತಿವೆ.
11. ಸಂಪತ್ತು ಇದ್ದರೆ ಅದನ್ನು ಪ್ರದರ್ಶಿಸಬೇಕು.
12. ಓರ್ವ ರಾಜಕಾರಣಿಯ ವ್ಯಕ್ತಿತ್ವದ ಆಧಾರದ ಮೇಲೆ ಆತನ ಕೆಲಸವನ್ನು ತುಲನೆ ಮಾಡಬಾರದು.
13. ಶಿಕ್ಷಣಕ್ಕಿಂತ ಸಂಸ್ಕಾರ ಮುಖ್ಯವಾಗುತ್ತದೆ.
14. ಬಡತನ ಒಂದು ರೀತಿಯ ಮಾನಸಿಕತೆ ಮಾತ್ರ.
15. ಇಂಗ್ಲಿಷ್ ಮಾಧ್ಯಮ ಮಕ್ಕಳಲ್ಲಿ ಸಿನಿಕತನವನ್ನು ಹೆಚ್ಚಿಸುತ್ತದೆ.
16. ಜಾಣತನಕ್ಕಿಂತ ಹೃದಯವಂತಿಕೆಯೇ ಮೇಲು.
17. ಹುಡುಗಿಯರು ಹುಡುಗರಿಗಿಂತ ಹೆಚ್ಚು ಜವಾಬ್ದಾರಿಯುತರಾಗಿರುತ್ತಾರೆ.
1. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಅಧ್ಯಾತ್ಮದ ಅವಶ್ಯಕತೆ ಇದೆ.
2.ಮಕ್ಕಳಿಗೆ ರಾಜಕಾರಣದಲ್ಲಿ ಆಸಕ್ತಿ ಇದ್ದರೆ ತಪ್ಪಲ್ಲ.
3.ವಿಜ್ಞಾನವೇ ಎಲ್ಲಕ್ಕಿಂತ ಶ್ರೇಷ್ಠ.
4.ಶುದ್ಧ ಕನ್ನಡ ಮಾತನಾಡುವುದು ಮೇಲ್ವರ್ಗದ ಗೀಳು.
5.ಪ್ರಜಾಪ್ರಭುತ್ವದಲ್ಲಿ ಬುದ್ಧಿವಂತರಿಗೆ ಮನ್ನಣೆ ಇರುವುದಿಲ್ಲ.
6. ಹೊಟ್ಟೆಕಿಚ್ಚು ಏಳಿಗೆಗೆ ಮಾರ್ಗವಾಗಿರುತ್ತದೆ.
7. ಬುದ್ಧಿವಂತಿಕೆ ದುರ್ಬಲ ವ್ಯಕ್ತಿಗಳ ಆಯುಧ.
8. ಭಾಷೆಗಿರುವ ಮಿತಿ ಭಾವನೆಗಳಿಗಿಲ್ಲ.
9. ಸೌಂದರ್ಯ ನೋಡುವವರ ಕಣ್ಣಿನಲ್ಲಿ ಮಾತ್ರ ಇರುತ್ತದೆ.
10. ಮಕ್ಕಳು ತಪ್ಪು ಮಾಡಿದಾಗ ಪೋಷಕರನ್ನು ಶಿಕ್ಷಿಸಬೇಕು.
11. ಜ್ಞಾನವನ್ನು ವಯಸ್ಸಿನೊಂದಿಗೆ ಸಮೀಕರಿಸಬಾರದು.
12. ನ್ಯೂಸ್ ಚಾನೆಲ್ ಗಳು ನಿಜವಾಗಿಯೂ ಮನರಂಜನಾ ಚಾನೆಲ್ ಗಳು.
13..ಶ್ರೀಮಂತಿಕೆಗಿಂತ ಬಡತನದಲ್ಲಿಯೇ ಹೆಚ್ಚು ಸುಖವಿದೆ.
14.ಪ್ರತಿಯೊಬ್ಬರ ಜೀವನದಲ್ಲಿಯೂ ಒಂದಷ್ಟು ಡ್ರಾಮಾ ಇರಬೇಕು.
15.ವಯಸ್ಕರಿಗಿಂತ ಹೆಚ್ಚಾಗಿ ಮಕ್ಕಳಿಗೆ ಸೋಶಿಯಲ್ ಮೀಡಿಯಾದ ಅವಶ್ಯಕತೆ ಇದೆ.
16.ಒಂದೇ ದೇಶದಲ್ಲಿ ವಿವಿಧ ರೀತಿಯ ಶಿಕ್ಷಣ ವ್ಯವಸ್ಥೆಗಳು ಜಾತಿ ವ್ಯವಸ್ಥೆಗಿಂತ ಹೀನವಾದದ್ದು.
17.ಐ ಟಿ ಕ್ಷೇತ್ರ ಭಾರತದಲ್ಲಿ ಮಹತ್ವ ಕಳೆದುಕೊಳ್ಳುತ್ತಿದೆ.
1.ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಅನಿವಾರ್ಯ.
2.ಹತ್ತನೆಯ ತರಗತಿವರೆಗೆ ಗಣಿತವನ್ನು ಐಚ್ಛಿಕ ವಿಷಯವನ್ನಾಗಿ ಇಡಬೇಕು.
3.ಈಗಿನ ಜನರಲ್ಲಿ ಸ್ವತಂತ್ರ ಚಿಂತನೆಯ ಕೊರತೆ ಹೆಚ್ಚಾಗಿದೆ.
4.ಬಡವರಿಗೆ ಕರುಣೆ ಜಾಸ್ತಿ.
5.ಭಾವನಾತ್ಮಕ ವ್ಯಕ್ತಿಗಳು ಉತ್ತಮ ರಾಜಕಾರಣಿಗಳಾಗುತ್ತಾರೆ.
6.ಬೇಜವಾಬ್ದಾರಿತನ ಜನರಲ್ಲಿ ಕಂಡುಬರುವ ಸಾಮಾನ್ಯ ಗುಣ.
7. ಸೋಶಿಯಲ್ ಮೀಡಿಯಾ ಮೂರ್ಖರ ಮೇಲೆ ಮಾತ್ರ ಹೆಚ್ಚು ಪರಿಣಾಮ ಬೀರುತ್ತದೆ.
8. ಹಣದ ಮೋಹ ಜನರ ಏಳಿಗೆಗೆ ಕಾರಣವಾಗುತ್ತದೆ.
9. ಟಿವಿ ವೀಕ್ಷಿಸುವುದರಿಂದ ಮಾನಸಿಕ ಸ್ವಾಸ್ಥ್ಯ ಕೆಡುತ್ತದೆ.
10. ಭೂಮಿಯ ಮೇಲೇ ಈಗ ಕಂಡುಬರುತ್ತಿರುವ ಅನಿಷ್ಟಗಳಿಗೆಲ್ಲಾ ವಿಜ್ಞಾನವೇ ಕಾರಣ.
11. ಆಸ್ತಿಕತೆ ಜನರನ್ನು ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿ ಮಾಡುತ್ತದೆ.
12.ಭಾರತದಲ್ಲಿ ಸರ್ವಾಧಿಕಾರಕ್ಕೆ ಎಂದಿಗೂ ಅವಕಾಶವಿರುವುದಿಲ್ಲ.
13 .ಸುಳ್ಳು ಹೇಳುವುದು ಪಾಪವಲ್ಲ.
14.ಈಗಿನ ಕಾಲದಲ್ಲಿ ಮಕ್ಕಳಿಗೆ ನೀಡಬೇಕಾಗಿರುವುದುಕ್ಕಿಂತ ಹೆಚ್ಚಾಗಿ ಪ್ರಾಮುಖ್ಯತೆ ನೀಡಲಾಗುತ್ತಿದೆ.
15.ಮುಂದಿನ ದಿನಗಳಲ್ಲಿ ಸಿನಿಮಾ ಮಂದಿರಗಳಿಗೆ ಹೋಗಿ ಸಿನಿಮಾ ನೋಡಲು ಜನರಿಗೆ ಆಸಕ್ತಿ ಇರುವುದಿಲ್ಲ.
16.ವರ್ಕ್ ಫ್ರಮ್ ಹೋಂ ಮಾಡುವುದರಿಂದ ಮನೆಯ ಪರಿಸ್ಥಿತಿ ಹಾಳಾಗುತ್ತದೆ.
17.ಜನರ ಹಿತ ಕಾಪಾಡುವುದು ಮಾತ್ರ ಸರ್ಕಾರದ ಕೆಲಸ.
18.ಕೋವಿಡ್ ಸಂದರ್ಭದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಸಂಕಷ್ಟ ಅನುಭವಿಸಿದ್ದಾರೆ.
19.ಹಣ ಮಾಡುವುದು ಗೊತ್ತಿಲ್ಲದಿದ್ದರೆ ನೀವು ಮೂರ್ಖರಷ್ಟೇ
20.ಕಲ್ಯಾಣ ರಾಜ್ಯ ಅತ್ಯಂತ ಸೂಕ್ತ ಸರ್ಕಾರಿ ಅಧಿಕಾರ ವ್ಯವಸ್ಥೆ
21.ಗ್ರಾಮೀಣ ಮಕ್ಕಳಲ್ಲಿ ನಗರದ ಮಕ್ಕಳಿಗಿಂತ ಮೌಲ್ಯಗಳು ಹೆಚ್ಚು
22.ಅದೃಷ್ಟ ಶ್ರಮಕ್ಕಿಂತ ಪ್ರಮುಖವಾದದ್ದು
23.ಸಾಕು ಪ್ರಾಣಿಗಳನ್ನು ಮುದ್ದಿಗಾಗಿ ಸಾಕುವುದು ಒಂದು ಅನೈತಿಕ ನಡವಳಿಕೆ.
24. ಮಕ್ಕಳನ್ನು ನಾಜೂಕಾಗಿ ಬೆಳೆಸಬಾರದು.
25. ದೇಹದಂಡನೆ ಮಾಡುವ ಕ್ರೀಡೆಗಳು ಸಮಯ ವ್ಯರ್ಥ ಮಾಡುವ ಚಟುವಟಿಕೆಗಳು.
26. ಪ್ರಾಣಿಗಳಿಗೆ ಮಾತು ಬರದಿರುವುದು ಅವುಗಳ ಸತ್ಕರ್ಮ.
27. ಸಸಿ ನೆಟ್ಟ ಮಾತ್ರಕ್ಕೆ ಮಕ್ಕಳು ಪರಿಸರ ಪ್ರೇಮಿಗಳು ಆಗುವುದಿಲ್ಲ.
28. ಮೊಬೈಲ್ ಫೋನ್ ಗಳು ಮಾನವ ಸಂಬಂಧಗಳನ್ನು ಹಾಳು ಮಾಡುತ್ತವೆ.
29.ಏಕಾಂಗಿತನ ವ್ಯಕ್ತಿಯಲ್ಲಿ ಸಂವೇದನಾಶೀಲತೆಯನ್ನು ಬೆಳೆಸುತ್ತದೆ.
30.ಇತಿಹಾಸದಿಂದ ಸಮಾಜದಲ್ಲಿ ಸಮಸ್ಯೆಗಳೇ ಹೆಚ್ಚು.
31. ಸಂಸಾರವೆಂದರೆ ನೆಂಟರೂ ಇರಬೇಕು.
32. ಅಸಹಿಷ್ಣುತೆ ಸಮಾಜದ ಏಳಿಗೆಗೆ ಪೂರಕ.
33. ತಂದೆಯಲ್ಲಿಯೂ ತಾಯ್ತನವನ್ನು ಕಾಣಬಹುದು
Bangalore Venue:
Shri Kondajji Basappa Auditorium
Campus - The Bharat Scouts and Guides Karnataka
Karnataka State Head Quarter,
Shanthi Gruha, 39, Palace Road,
Racecourse, Gandhi Nagar,
Bengaluru,
Karnataka 560001
The Bharat Scouts and Guides Karnataka
080 2226 0017
Hubballi Venue :
KLE Technological University
B.V.Bhoomaraddi Campus
Vidyanagar,
Hubballi
Ph: 0836 2378300
0836 - 2378103/105/106
Next to Bangalore Venue -
Hubballi Venue :
KLE Technological University
B.V.Bhoomaraddi Campus
Vidyanagar,
Hubballi
Ph: 0836 2378300
0836 - 2378103/105/106