Schools | Participant-1 | Participant-2 | Position |
---|---|---|---|
KLE Society's English Medium School, Haveri | Shreya | Tanushri | WINNER |
Chandana English Medium School, Sirsi | Poornachandra Hegde | Medhini Kiran Bhat 1 | FINALIST |
Mitra Academy, BLR | Skanda KM | Shriya NB | FINALIST |
1.ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಅನಿವಾರ್ಯ.
2.ಹತ್ತನೆಯ ತರಗತಿವರೆಗೆ ಗಣಿತವನ್ನು ಐಚ್ಛಿಕ ವಿಷಯವನ್ನಾಗಿ ಇಡಬೇಕು.
3.ಈಗಿನ ಜನರಲ್ಲಿ ಸ್ವತಂತ್ರ ಚಿಂತನೆಯ ಕೊರತೆ ಹೆಚ್ಚಾಗಿದೆ.
1. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಅಧ್ಯಾತ್ಮದ ಅವಶ್ಯಕತೆ ಇದೆ.
2.ಮಕ್ಕಳಿಗೆ ರಾಜಕಾರಣದಲ್ಲಿ ಆಸಕ್ತಿ ಇದ್ದರೆ ತಪ್ಪಲ್ಲ.
3.ವಿಜ್ಞಾನವೇ ಎಲ್ಲಕ್ಕಿಂತ ಶ್ರೇಷ್ಠ.
1.ಶುದ್ಧ ಕನ್ನಡ ಮಾತನಾಡುವುದು ಮೇಲ್ವರ್ಗದ ಗೀಳು.
2.ಪ್ರಜಾಪ್ರಭುತ್ವದಲ್ಲಿ ಬುದ್ಧಿವಂತರಿಗೆ ಮನ್ನಣೆ ಇರುವುದಿಲ್ಲ.
3.ಬಡವರಿಗೆ ಕರುಣೆ ಜಾಸ್ತಿ.
4.ಭಾವನಾತ್ಮಕ ವ್ಯಕ್ತಿಗಳು ಉತ್ತಮ ರಾಜಕಾರಣಿಗಳಾಗುತ್ತಾರೆ.
5. ಹೊಟ್ಟೆಕಿಚ್ಚು ಏಳಿಗೆಗೆ ಮಾರ್ಗವಾಗಿರುತ್ತದೆ.
6. ಬುದ್ಧಿವಂತಿಕೆ ದುರ್ಬಲ ವ್ಯಕ್ತಿಗಳ ಆಯುಧ.
7. ಮಾನವ ಕುಲಕ್ಕೆ ಧರ್ಮ ಒಳ್ಳೆಯದಕ್ಕಿಂತ ಕೆಡುಕನ್ನೇ ಹೆಚ್ಚು ಉಂಟುಮಾಡುತ್ತಿದೆ.
8. ಭಾಷೆಗಿರುವ ಮಿತಿ ಭಾವನೆಗಳಿಗಿಲ್ಲ.
9. ಬೇಜವಾಬ್ದಾರಿತನ ಜನರಲ್ಲಿ ಕಂಡುಬರುವ ಸಾಮಾನ್ಯ ಗುಣ.
10. ಸೋಶಿಯಲ್ ಮೀಡಿಯಾ ಮೂರ್ಖರ ಮೇಲೆ ಮಾತ್ರ ಹೆಚ್ಚು ಪರಿಣಾಮ ಬೀಳುತ್ತದೆ.
11. ಹಣದ ಮೋಹ ಜನರ ಏಳಿಗೆಗೆ ಕಾರಣವಾಗುತ್ತದೆ.
12. ಟಿವಿ ವೀಕ್ಷಿಸುವುದರಿಂದ ಮಾನಸಿಕ ಸ್ವಾಸ್ಥ್ಯ ಕೆಡುತ್ತದೆ.
13. ಇಂದಿನ ಪೀಳಿಗೆಗೆ ವಿಜ್ಞಾನದಲ್ಲಿ ಆಸಕ್ತಿ ಕಡಿಮೆ.
14. ಸೌಂದರ್ಯ ನೋಡುವವರ ಕಣ್ಣಿನಲ್ಲಿ ಮಾತ್ರ ಇರುತ್ತದೆ.
15. ಮಕ್ಕಳು ತಪ್ಪು ಮಾಡಿದಾಗ ಪೋಷಕರನ್ನು ಶಿಕ್ಷಿಸಬೇಕು.
16. ಜ್ಞಾನವನ್ನು ವಯಸ್ಸಿನೊಂದಿಗೆ ಸಮೀಕರಿಸಬಾರದು.
17. ಭೂಮಿಯ ಮೇಲೇ ಈಗ ಕಂಡುಬರುತ್ತಿರುವ ಅನಿಷ್ಟಗಳಿಗೆಲ್ಲಾ ವಿಜ್ಞಾನವೇ ಕಾರಣ.
18. ಆಸ್ತಿಕತೆ ಜನರನ್ನು ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿ ಮಾಡುತ್ತದೆ.
1.ಭಾರತದಲ್ಲಿ ಸರ್ವಾಧಿಕಾರಕ್ಕೆ ಎಂದಿಗೂ ಅವಕಾಶವಿರುವುದಿಲ್ಲ.
2.ಜೋ ಬೈಡನ್ ಅಮೆರಿಕ ಕಂಡ ಅತ್ಯಂತ ದುರ್ಬಲ ರಾಷ್ಟ್ರಾಧ್ಯಕ್ಷರು.
3.ಶ್ರೀಮಂತರ ಮತ್ತು ಬಡವರ ನಡುವಿನ ಅಂತರ ಕೊರೋನಾ ಸಾಂಕ್ರಮಿಕದ ಸಂದರ್ಭದಲ್ಲಿ ಹೆಚ್ಚಾಗಿದೆ.
4. ನ್ಯೂಸ್ ಚಾನೆಲ್ ಗಳು ನಿಜವಾಗಿಯೂ ಮನರಂಜನಾ ಚಾನೆಲ್ ಗಳು.
5.ಸುಳ್ಳು ಹೇಳುವುದು ಪಾಪವಲ್ಲ.
6.ಶಾಲೆಯೊಳಗೆ ನೀಡಲ್ಪಡುವ ಶಿಕ್ಷಣದಿಂದ ದೂರ ಉಳಿದ ಮಕ್ಕಳು ಶಿಕ್ಷಣದಿಂದ ವಿಮುಖರಾಗುವ ಸಾಧ್ಯತೆ ಹೆಚ್ಚು.
7.ಈಗಿನ ಕಾಲದಲ್ಲಿ ಮಕ್ಕಳಿಗೆ ನೀಡಬೇಕಾಗಿರುವುದುಕ್ಕಿಂತ ಹೆಚ್ಚಾಗಿ ಪ್ರಾಮುಖ್ಯತೆ ನೀಡಲಾಗುತ್ತಿದೆ.
8.ಶ್ರೀಮಂತಿಕೆಗಿಂತ ಬಡತನದಲ್ಲಿಯೇ ಹೆಚ್ಚು ಸುಖವಿದೆ.
9.ಮಾಸ್ಕ್ ಧರಿಸುವುದು ಭವಿಷ್ಯದಲ್ಲಿ ನಮ್ಮ ಜೀವನದ ಒಂದು ಭಾಗವಾಗಿ ಬಿಟ್ಟಿರುತ್ತದೆ.
10.ನಾವು ವಿಜ್ಞಾನದ ಮೇಲೆ ನಮಗೆ ತಿಳಿಸಲ್ಪಟ್ಟಷ್ಟು ಅವಲಂಬಿತರಾಗುವ ಅವಶ್ಯಕತೆ ಇಲ್ಲ.
11.ಕೋವಿಡ್ ಕಾರಣದಿಂದಾಗಿ ಇನ್ನು ಮುಂದೆ ಕ್ರೀಡಾ ಚಟುವಟಿಕೆಗಳಲ್ಲಿ ಯುವಜನತೆ ಭಾಗವಹಿಸುವುದು ಕಡಿಮೆ ಆಗಲಿದೆ.
12.ಭವಿಷ್ಯದಲ್ಲಿ ಶಿಕ್ಷಣಕ್ಕಿಂತ ಜ್ಞಾನಾರ್ಜನೆಗೆ ಹೆಚ್ಚು ಒತ್ತು ನೀಡಲಾಗುತ್ತದೆ.
13.ಮುಂದಿನ ದಿನಗಳಲ್ಲಿ ಸಿನಿಮಾ ಮಂದಿರಗಳಿಗೆ ಹೋಗಿ ಸಿನಿಮಾ ನೋಡಲು ಜನರಿಗೆ ಆಸಕ್ತಿ ಇರುವುದಿಲ್ಲ.
14.ಮನೆಯಿಂದಲೇ ಕೆಲಸ ಮಾಡುವುದರಿಂದ ಮನೆಯ ಪರಿಸ್ಥಿತಿ ಹಾಳಾಗುತ್ತದೆ.
15.ಪ್ರತಿಯೊಬ್ಬರ ಜೀವನದಲ್ಲಿಯೂ ಒಂದಷ್ಟು ಡ್ರಾಮಾ ಇರಬೇಕು.
16.ವಯಸ್ಕರಿಗಿಂತ ಹೆಚ್ಚಾಗಿ ಮಕ್ಕಳಿಗೆ ಸೋಶಿಯಲ್ ಮೀಡಿಯಾದ ಅವಶ್ಯಕತೆ ಇದೆ.
17.ಜನರ ಹಿತ ಕಾಪಾಡುವುದು ಮಾತ್ರ ಸರ್ಕಾರದ ಕೆಲಸ.
18.ಕೋವಿಡ್ ಸಂದರ್ಭದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಸಂಕಷ್ಟ ಅನುಭವಿಸಿದ್ದಾರೆ.
1.ಮಹಾನ್ ಸಾಹಿತ್ಯದ ಕಾಲ ಮುಗಿದಿದೆ
2.ಒಂದೇ ದೇಶದಲ್ಲಿ ವಿವಿಧ ರೀತಿಯ ಶಿಕ್ಷಣ ವ್ಯವಸ್ಥೆಗಳು ಜಾತಿ ವ್ಯವಸ್ಥೆಗಿಂತ ಹೀನವಾದದ್ದು
3.ಮಕ್ಕಳನ್ನು ಒಳ್ಳೆಯ ಮನುಷ್ಯರನ್ನಾಗಿ ಮಾಡುವುದು ಶಾಲಾ ಶಿಕ್ಷಣದ ಉದ್ದೇಶವಲ್ಲ.
4.ಹಣ ಮಾಡುವುದು ಗೊತ್ತಿಲ್ಲದಿದ್ದರೆ ನೀವು ಮೂರ್ಖರಷ್ಟೇ
5.ತಂತ್ರಜ್ಞಾನ ಮಕ್ಕಳನ್ನು ಹೆಚ್ಚು ಕೌಶಲ್ಯ ಭರಿತರನ್ನಾಗಿ ಮಾಡುತ್ತದೆಯೇ ವಿನಃ ಕ್ರೀಯಾಶೀಲರನ್ನಾಗಿ ಅಲ್ಲ.
6.ಮಕ್ಕಳಲ್ಲಿ ನೈತಿಕತೆಯ ಕೊರತೆಗೆ ಪೋಷಕರೇ ಹೊಣೆ.
7.ಒಳ್ಳೆಯ ಜನರು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು
8.ಫೇಸ್ಬುಕ್ ಹಳಸಿಹೋಗಿರುವ ಸಾಮಾಜಿಕ ಮಾಧ್ಯಮ ವೇದಿಕೆ
9.ಹವಾಮಾನ ಬದಲಾವಣೆ ಮುಂದುವರೆದ ರಾಷ್ಟ್ರಗಳ ಸಮಸ್ಯೆಯಷ್ಟೇ
10.ಕಲ್ಯಾಣ ರಾಜ್ಯ ಅತ್ಯಂತ ಸೂಕ್ತ ಸರ್ಕಾರಿ ಅಧಿಕಾರ ವ್ಯವಸ್ಥೆ
11.ಹೀಯಾಳಿಸಲ್ಪಡುವುದು ಒಬ್ಬ ವ್ಯಕ್ತಿಯ ಸಾರ್ವಜನಿಕ ಬದುಕಿನ ಅವಿಭಾಜ್ಯ ಭಾಗ.
12.ಧರ್ಮದ ಅವಶ್ಯಕತೆಯಿರುವುದು ವಯಸ್ಕರಿಗೆ ಮಾತ್ರ.
13.ಭಾರತದಲ್ಲಿ ಪ್ರಾಂತೀಯ ಭಾಷೆಗಳು ಇನ್ನೆರಡು ದಶಕಗಳಲ್ಲಿ ಅಸ್ತಿತ್ವಕ್ಕಾಗಿ ಹೋರಾಡುತ್ತಿರುತ್ತವೆ.
14.ಐ ಟಿ ಕ್ಷೇತ್ರ ಈಗ ಕಳೆಗುಂದಿದೆ.
15.ಗ್ರಾಮೀಣ ಮಕ್ಕಳಲ್ಲಿ ನಗರದ ಮಕ್ಕಳಿಗಿಂತ ಮೌಲ್ಯಗಳು ಹೆಚ್ಚು
16.ಆನ್ಲೈನ್ ಶಿಕ್ಷಣ ಮಕ್ಕಳನ್ನು ಬೇಜವಾಬ್ದಾರಿಯುತರನ್ನಾಗಿ ಮಾಡುತ್ತದೆ.
17.ಇಂಗ್ಲಿಷ್ ಮಾಧ್ಯಮ ಮಕ್ಕಳಲ್ಲಿ ಸಿನಿಕತನವನ್ನು ಹೆಚ್ಚಿಸುತ್ತದೆ.
18.ಅದೃಷ್ಟ ಶ್ರಮಕ್ಕಿಂತ ಪ್ರಮುಖವಾದದ್ದು
19.ಅಫ್ಘಾಅನಿಸ್ತಾನ ದೇಶದ ಸಮಸ್ಯೆ ಸ್ವಯಂಕೃತ ಸಮಸ್ಯೆ
20.ಒಲಿಂಪಿಕ್ಸ್ ನಲ್ಲಿ ಭಾರತದ ಸಾಧನೆ ವಿಜೃಂಭಿಸುವಂಥದ್ದೇನಲ್ಲ.
Rounds | Start date | End date |
---|---|---|
Orientation | 23-08-2021 | 23-08-2021 |
Sample trial debates | 24-08-2021 | 24-08-2021 |
Skirmish 1 | 25-08-2021 | 27-08-2021 |
Skirmish 2 | 31-08-2021 | 02-09-2021 |
Combat 1 & 2 | 06-09-2021 | 07-09-2021 |
Confrontation | 08-09-2021 | 08-09-2021 |
Face Off | 08-09-2021 | 08-09-2021 |
1. Filled in Editable registration form
2. Soft copy of Student ID Proof from institution
3. Soft copy of latest passport size photo
4. Soft copy Complete details of payment made- Rs. 500/- per team ( Successful Payment report, reference no. etc )
5.Participation fee can be paid.
To the bank account given below :
Name : Verbattle Foundation
Bank : HDFC Bank
Account No : 50200001534480
Type : Current account
IFSC Code : HDFC0000261
Branch : HDFC Bank, Jayanagar 3rd Block, Bengaluru
MICR Code : 560240012
6. All above details to be submitted from a parent's mail id to respective institutions (with cc to parent's mail id of team partner). Institution to consolidate and submit registration of total teams to events@verbattle.com
7. Registration fees will not be refunded under any circumstances
8. Detailed Instructions will be conveyed to the registered students before the Competition