LEVELS | Start date | End date |
---|---|---|
Zonal Clamber Hubballi | 21.07.2022 | 21.07.2022 |
Zonal Clamber Bengaluru | 10.08.2022 | 11.08.2022 |
Skirmish | 16.08.2022 | 17.08.2022 |
Combat | 18.08.2022 | 18.08.2022 |
Confrontation (2) | 19.08.2022 | 19.08.2022 |
Face Off | 19.08.2022 | 19.08.2022 |
1. Filled in registration form signed by parents
2. Soft copy of Student ID Proof from institution
3. Soft copy of latest passport size photo
4. Soft copy Complete details of payment made (Successful Payment report, reference no. etc )
5. Participation fee can be paid to the bank details given below :
Name : Verbattle Foundation
Bank : HDFC Bank
Branch : Jayanagar 3rd Block, Bengaluru
IFSC Code : HDFC0000261
Account No : 50200001534480
Type : Current account
MICR Code : 560240012
6. All above details to be submitted to respective institutions. Institution to consolidate and submit registration of total teams to events@verbattle.com
7. Registration fees will not be refunded under any circumstances. Please refer last page of registration form for event rules
8. Detailed instructions will be conveyed to the registered students before the Competition
1.ಕಾಯಕವೇ ಕೈಲಾಸ ಎಂಬುದು ಆಧುನಿಕ ಪ್ರಪಂಚಕ್ಕೆ ಅನ್ವಯವಾಗುವುದಿಲ್ಲ.
2.ದೇಶಪ್ರೇಮ ಆಡಂಬರದ ವಿಷಯವಾಗಬಾರದು.
3.ಮನರಂಜನೆ ಎಂಬುದು ಸಮಾಜವನ್ನು ದುರ್ಬಲವಾಗಿಡಲು ಬಳಸಲ್ಪಡುವ ಅಸ್ತ್ರ.
1. ಮುಗ್ಧತೆ ಮಕ್ಕಳ ಸ್ವಾಭಾವಿಕ ಗುಣವಲ್ಲ.
2. ಎಲ್ಲ ಜ್ಞಾನಗಳಿಗಿಂತ ವಿಜ್ಞಾನವೇ ಶ್ರೇಷ್ಠ.
3. ಸುಳ್ಳು ಹೇಳುವುದು ಮಾನವನ ಸಹಜ ಗುಣ.
4. ಎಲ್ಲಾ ಮಕ್ಕಳಿಗು ಶಾಲೆಯಲ್ಲಿ ಗಣಿತ ಕಲಿಸುವ ಅವಶ್ಯಕತೆಯಿಲ್ಲ.
5. ಭ್ರಷ್ಟಾಚಾರಕ್ಕಿಂತ ದೊಡ್ಡ ವ್ಯಕ್ತಿತ್ವ ದೋಷ ಅಹಂಕಾರ.
6. ನೈತಿಕತೆಗಿಂತ ಆಧ್ಯಾತ್ಮಿಕತೆಯೇ ಮೇಲು.
1. ಸೋಲುವುದನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಬೇಕು.
2. ಈಗಿನ ವೈದ್ಯರಲ್ಲಿ ಮಾನವೀಯತೆಯ ಕೊರತೆ ಇದೆ.
3. ಹದಿನಾರು ವರ್ಷ ದಾಟಿದ ಮಕ್ಕಳು ಪೋಷಕರ ಮೇಲೆ ಅವಲಂಬಿತರಾಗಿರಬಾರದು.
4. ವಿಜ್ಞಾನ ಕಲಿಯುವುದು ಎಲ್ಲಾ ಮಕ್ಕಳಿಗೂ ಸೂಕ್ತವಲ್ಲ.
5. ಜನರ ನೈತಿಕತೆ ಸರ್ಕಾರಕ್ಕೆ ಸಂಬಂಧಪಟ್ಟದ್ದಲ್ಲ.
6. ಬಡತನದಲ್ಲಿ ಸುಖವಿದೆ.
7. ಕರ್ನಾಟಕದಲ್ಲಿ ಕನ್ನಡ ಭಾಷೆಯ ಸಂಪೂರ್ಣ ಅನುಷ್ಠಾನ ಯಾವ ಸರ್ಕಾರದಿಂದಲೂ ಸಾಧ್ಯವಿಲ್ಲ.
8. ಆಧುನಿಕ ಪ್ರಪಂಚದಲ್ಲಿ ಪ್ರೀತಿಗೆ ಅರ್ಥವಿಲ್ಲ .
9. ಇನ್ನು ಕೆಲವೇ ವರ್ಷಗಳಲ್ಲಿ ಜನರು ಮಾಹಿತಿ ತಂತ್ರಜ್ಞಾನವನ್ನು ತಿರಸ್ಕರಿಸುತ್ತಾರೆ.
1. ದ್ವೇಷಿಸುವುದು ಪ್ರೀತಿಸುವುದಕ್ಕಿಂತ ಸುಲಭ.
2. ಅರ್ಥಶಾಸ್ತ್ರಜ್ಞರು ದೇಶದ ಆರ್ಥಿಕತೆಯನ್ನು ಹಾಳುಮಾಡುವವರು.
3. ಯಾವ ಪುಸ್ತಕವೂ ನೂರು ಪುಟ ಮೀರಬಾರದು.
4. ಚತುರತೆ ಧೈರ್ಯಕ್ಕಿಂತ ಮುಖ್ಯ.
5. ಐಟಿ ಕಂಪನಿಗಳು ನಮ್ಮ ದೇಶದ ಯುವಜನತೆಯನ್ನು ಹಾಳು ಮಾಡಿವೆ.
6. ಫುಟ್ ಬಾಲ್ ಆಟ ಪುರುಷರಿಗೆ ಮಾತ್ರ ಸೂಕ್ತ.
7. ಪುಕ್ಕಲತನ ದೌರ್ಬಲ್ಯವಲ್ಲ.
8. ಸಿನೆಮಾ ಜನರನ್ನು ಬೆಪ್ಪರನ್ನಾಗಿಸುತ್ತದೆ.
9. ಯುವಕರ ನಿರುದ್ಯೋಗಕ್ಕೆ ಮೊಬೈಲ್ ಫೋನ್ ಕಾರಣ.
10. ಹುಡುಗಿಯರು ಹುಡುಗರಿಗಿಂತ ಹೆಚ್ಚು ಜವಾಬ್ದಾರಿಯುತರಾಗಿರುತ್ತಾರೆ.
11. ನೂರು ಮೂರ್ಖರಿಗಿಂತ ಒಬ್ಬ ಜಾಣನೇ ಲೇಸು.
12. ಇನ್ಸ್ಟಾಗ್ರಾಮ್ ಮಕ್ಕಳ ಮನಸ್ಸನ್ನು ಕಲುಷಿತಗೊಳಿಸುತ್ತದೆ.
13. ಭಾರತದಲ್ಲಿ ರಾಜ್ಯಗಳ ಅವಶ್ಯಕತೆಯಿಲ್ಲ.
14. ನಟನೆ ಒಂದು ಪ್ರತಿಭೆಯಲ್ಲ.
15. ಮುಖದ ಸೌಂದರ್ಯ ಮೂಗಿನಲ್ಲಿ ಅಡಕವಾಗಿದೆ.
16. ರಾಜಕಾರಣಿಗಳಿಲ್ಲದೆ ಸಮಾಜವಿಲ್ಲ.
17. ಅಹಂಕಾರಿಗಳಲ್ಲಿ ಮೌಲ್ಯ ಹೆಚ್ಚಿರುತ್ತದೆ.
18. ಬಹುತೇಕ ಭಾರತೀಯರಲ್ಲಿ ಆರ್ಥಿಕ ಪ್ರಜ್ಞೆಯ ಕೊರತೆ ಇದೆ.
1. ಸಸ್ಯಗಳಿಗೆ ಮಾತು ಬರದಿರುವುದು ಒಳ್ಳೆಯದೇ.
2. ಕಾರ್ಟೂನ್ ಪ್ರೊಗ್ರಾಮ್ ಗಳು ಮಕ್ಕಳಿಗಾಗಿ ಮಾತ್ರ.
3. ಯಾರೂ ಕೆಟ್ಟವರಲ್ಲ.
4. ಈ ಜಗತ್ತಿನಲ್ಲಿ ಆಗುವ ಎಲ್ಲಾ ಕೆಡಕುಗಳಿಗೂ ಬುದ್ಧಿವಂತರೇ ಹೊಣೆ.
5. ಮಕ್ಕಳು ಮುಗ್ಧರೆಂಬುದು ಹಾಸ್ಯಾಸ್ಪದ.
6. ತಾಯಿಗಿಂತ ಶಾಲಾ ಶಿಕ್ಷಕಿಯೇ ಶ್ರೇಷ್ಠ.
7. ಸಂಸ್ಕೃತಿ ಇಲ್ಲದ ಬದುಕು ವ್ಯರ್ಥ.
8. ಒಬ್ಬ ಯಶಸ್ವಿ ಪುರುಷನ ಹಿಂದೆ ಓರ್ವ ಸ್ತ್ರೀ ಇದ್ದೇ ಇರುತ್ತಾಳೆ.
9. ರಾಜಕೀಯದಲ್ಲಿ ಕುತಂತ್ರಿಗಳು ಮಾತ್ರ ಯಶಸ್ಸು ಕಾಣುತ್ತಾರೆ.
10. ಭಾವನಾತ್ಮಕವಾಗಿ ಪ್ರತಿ ಮನುಷ್ಯನೂ ಒಂದು ಮೃಗ.
11. ದುರ್ಬಲ ವ್ಯಕ್ತಿತ್ವದವರು ತಮ್ಮ ದೌರ್ಬಲ್ಯ ಮುಚ್ಚಿಕೊಳ್ಳಲು ನೈತಿಕತೆಯನ್ನು ಬಳಸಿಕೊಳ್ಳುತ್ತಾರೆ.
12. ಅಸೂಯೆಗಿಂತ ಕ್ರೋಧವೇ ಉತ್ತಮ.
13. ಸರ್ಕಾರ ಏನನ್ನಾದರು ನಿಯಂತ್ರಿಸಬಹುದೇ ಹೊರತು ನಿಷೇಧಿಸುವಂತಿಲ್ಲ.
14. ಪ್ರೀತಿ ಹಾಗೂ ಗೌರವ ಪರಸ್ಪರ ಸಂಬಂಧ ಇಲ್ಲದ ಭಾವನೆಗಳು.
15. ವೈಜ್ಞಾನಿಕ ಮನೋಭಾವವುಳ್ಳ ವ್ಯಕ್ತಿ ಇತರರಿಗೆ ನೀರಸವಾಗಿ ಕಾಣುತ್ತಾನೆ.
16. ತತ್ವಶಾಸ್ತ್ರವು ವ್ಯಕ್ತಿಯನ್ನು ನಿರಾಶಾವಾದಿಯನ್ನಾಗಿ ಮಾಡುತ್ತದೆ.
17. ಮಕ್ಕಳು ಗ್ರಾಮೀಣ ಪರಿಸರದಲ್ಲಿ ಬೆಳೆಯುವುದು ಸೂಕ್ತ.
18. ತಂದೆ-ತಾಯಿಯರನ್ನು ಪ್ರೀತಿಸುವುದಕ್ಕಿಂತ ಗೌರವಿಸುವುದು ಹೆಚ್ಚು ಮುಖ್ಯ.
19. ಸಾಮಾನ್ಯವಾಗಿ ಮಕ್ಕಳು ತಾಯಿಗಿಂತ ತಂದೆಯನ್ನು ಹೆಚ್ಚು ಗೌರವಿಸುತ್ತಾರೆ.
20. ಶಿಸ್ತಿನಿಂದ ವರ್ತಿಸುವ ವಿದ್ಯಾರ್ಥಿ ಒಳ್ಳೆಯ ವಿದ್ಯಾರ್ಥಿ ಆಗಿರಬೇಕೆಂದಿಲ್ಲ.
21. ಸುದ್ದಿಯ ಗೀಳು ವ್ಯಕ್ತಿಯ ಮನಸ್ಸನ್ನು ಕಲುಷಿತಗೊಳಿಸುತ್ತದೆ.
22. ಪ್ರತಿ ವ್ಯಕ್ತಿಯೂ ಒಂದು ಸಾಕು ಪ್ರಾಣಿಯನ್ನು ಪೋಷಿಸಬೇಕು.
23. ಪೋಷಕರು ಮಕ್ಕಳ ಭಾವನೆಗಳೊಂದಿಗೆ ಆಟವಾಡುತ್ತಾರೆ.
24. ನೀರಿನ ಕೊರತೆಯ ಸಮಸ್ಯೆಯನ್ನು ಸರ್ಕಾರ ಮಾತ್ರವೇ ಬಗೆಹರಿಸಬಲ್ಲದು.
25. ಕಾಯಕವೇ ಕೈಲಾಸ ಎಂಬುದು ಇಂದಿನ ಪೀಳಿಗೆಗೆ ಅನ್ವಯಿಸುವುದಿಲ್ಲ.
26. ರಾಜಕಾರಣಿಗಳನ್ನು ಜನನಾಯಕರು ಎಂದು ಕರೆಯುವುದು ಸರಿಯಲ್ಲ.
27. ಮೂಲಸೌಕರ್ಯದ ಅಭಿವೃದ್ಧಿ ಮಾಡುವುದು ಭ್ರಷ್ಟಾಚಾರದ ಮುಖವಾಡ.
28. ಭಾರತೀಯ ಸಮಾಜದಲ್ಲಿ ಸಮಾನತೆ ಒಂದು ಕಲ್ಪನೆಯಷ್ಟೇ.
29. ಭಾವನಾತ್ಮಕ ವಿಷಯಗಳನ್ನು ಮಾತೃಭಾಷೆಯಲ್ಲಿ ಮಾತ್ರ ಸಮರ್ಪಕವಾಗಿ ವ್ಯಕ್ತಪಡಿಸಲು ಸಾಧ್ಯ.
30. ಭಾರತದಲ್ಲಿ ಎಂದಿಗೂ ಓರ್ವ ಪ್ರಧಾನಿ ಸರ್ವಾಧಿಕಾರಿಯಾಗುವುದು ಸಾಧ್ಯವಿಲ್ಲ.
31. ಖಗೋಳ ಶಾಸ್ತ್ರದಲ್ಲಿ ಕಾಲ್ಪನಿಕ ವಿಷಯಗಳೇ ಹೆಚ್ಚು.
32. ತಂದೆ ತಾಯಿಯರೇ ಅನೇಕ ಮಕ್ಕಳ ಸೋಲಿಗೆ ನೇರ ಕಾರಣರಾಗಿರುತ್ತಾರೆ.
33. ಹೀರೋಗಳನ್ನ ಆರಾಧಿಸುವವರಲ್ಲಿ ಆತ್ಮಗೌರವದ ಕೊರತೆ ಇರುತ್ತದೆ.
34. ನ್ಯೂಸ್ ಚಾನೆಲ್ ಚರ್ಚೆಗಳು ಮನರಂಜನೆಗೆ ಮಾತ್ರ ಸೂಕ್ತ.
35. ಭಾರತದ ಸಂಸತ್ ದುರ್ಬಲವಾದರೆ ಭಾರತ ದುರ್ಬಲವಾಗುತ್ತದೆ.
36. ಕರುಣಾ ಗುಣ ಒಂದು ನೈತಿಕ ದೌರ್ಬಲ್ಯ.
37. ಕರ್ನಾಟಕದಲ್ಲಿ ಭ್ರಷ್ಟಾಚಾರ ಮಾಡುವುದು ಅತ್ಯಂತ ಸುಲಭ.
1) ಬುದ್ಧಿವಂತಿಕೆಗಿಂತಲೂ ರೂಪವೇ ಮುಖ್ಯ.
2) ಮಕ್ಕಳು ಶಾಲೆಗೆ ಹೋಗದಿರುವುದೇ ಒಳಿತು.
3) ಕ್ರಿಕೆಟ್ ಮಕ್ಕಳಿಗೆ ಸೂಕ್ತ ಆಟವಲ್ಲ.
4) ಮೊಬೈಲ್ ಫೋನ್ ಬಳಕೆಯಿಂದ ಜನ ದಡ್ಡರಾಗುತ್ತಾರೆ.
5) ಇಂದಿನ ಶಿಕ್ಷಣ ಓರ್ವ ವ್ಯಕ್ತಿಯನ್ನು ಪ್ರಬುದ್ಧನಾಗಿಸುವುದಿಲ್ಲ.
6) ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ.
7) ವಯಸ್ಕರಿಗಿಂತ ಮಕ್ಕಳಲ್ಲಿ ಮತ್ಸರದ ಭಾವನೆ ಹೆಚ್ಚು.
8) ವ್ಯಾಕರಣದ ಗೀಳು ಆ ವ್ಯಕ್ತಿಯ ಕೃತಕತೆಯನ್ನು ತೋರ್ಪಡಿಸುತ್ತದೆ.
9) ಅತ್ಯಂತ ಅವಶ್ಯವಿದ್ದಾಗ ಸುಳ್ಳು ಹೇಳುವುದು ತಪ್ಪಲ್ಲ.
10) ಮಕ್ಕಳಿಗೆ ಕನ್ನಡ ಭಾಷೆಯಷ್ಟೇ ಇಂಗ್ಲಿಷ್ ಭಾಷೆ ಕಲಿಕೆಯು ಅವಶ್ಯಕ.
11) ಸಿನಿಮಾದಿಂದ ಕಲಿಯುವಂತದ್ದು ಅಂಥಾದ್ದೇನಿಲ್ಲ.
12) ಯಾವುದೂ ಪರಮ ಸತ್ಯವಲ್ಲ.
13) ಟಿವಿ ಚಾನೆಲ್ ಗಳು ಜನರಿಗೆ ಅವಶ್ಯವಾದ ಕಾರ್ಯಕ್ರಮಗಳನ್ನು ಮಾತ್ರ ಪ್ರಸಾರ ಮಾಡುತ್ತವೆ.
Shri Kondajji Basappa Auditorium
Campus - The Bharat Scouts and Guides Karnataka
Karnataka State Head Quarter,
Shanthi Gruha, 39, Palace Road,
Racecourse, Gandhi Nagar,
Bengaluru,
Karnataka 560001
The Bharat Scouts and Guides Karnataka
080 2226 0017
https://maps.app.goo.gl/7Yk3SUEn7SwL5AYj7IBMR Group of Colleges
#567, Akshya Colony,
Vidyanagar, Hubballi,
Karnataka, India - 580021
Ph: 099451 11232
https://maps.app.goo.gl/EhFwkwPghix72xHi8