DATE | ZONE | LEVEL |
---|---|---|
31/07/2024 | BENGALURU | SKIRMISH 1 |
01/08/2024 | BENGALURU | SKIRMISH 2 |
02/08/2024 | BENGALURU | COMBAT |
05/08/2024 | BENGALURU | CONFRONTATION |
06/08/2024 | BENGALURU | FACE OFF |
07/08/2024 | BENGALURU | COMBAT |
08/08/2024 | BENGALURU | CONFRONTATION |
09/08/2024 | BENGALURU | FACE OFF |
1. Filled in registration form signed by parents
2. Soft copy of Student ID Proof from institution
3. Soft copy of latest passport size photo
4. Soft copy Complete details of payment made (Successful Payment report, reference no. etc )
5. Participation fee can be paid to the bank details given below :
Name : Verbattle Foundation
Bank : HDFC Bank
Branch : Jayanagar 3rd Block, Bengaluru
IFSC Code : HDFC0000261
Account No : 50200001534480
Type : Current account
MICR Code : 560240012
6. All above details to be submitted to respective institutions. Institution to consolidate and submit registration of total teams to events@verbattle.com
7. Registration fees will not be refunded under any circumstances. Please refer last page of registration form for event rules
8. Detailed instructions will be conveyed to the registered students before the Competition
9. On completion of registration and payment, kindly update the same in the google form link
1) ಸೌಂದರ್ಯ ಎನ್ನುವುದು ಒಂದು ಕಾಲ ್ಪನಿಕ ಅನುಭೂತಿ.
2) ಯಾವ ಮನುಷ್ಯನೂ ಜ್ಞಾನಿಯಲ್ಲ.
3) ಮಕ್ಕಳಿಗೆ ವಿಶೇಷ ಕಾಳಜಿ ನೀಡುವ ಅವಶ್ಯಕತೆ ಇಲ್ಲ.
4) ಕೃತಕ ಬುದ್ಧಿತಂತ್ರಜ್ಞಾನ (AI Technology) ಮಾನವ ಸಮಾಜವನ್ನು ಉತ್ತಮಗೊ ಳಿಸುತ್ತದೆ.
5) ಿಯಾಲಿಟಿ ಶೋ ಗಳು ಮಕ್ಕಳ ಮನಸ್ಸನ್ನು ಹಾಳು ಮಾಡುತ್ತವೆ.
6) ಸಾಹಿತ್ಯ ಓದುವುದರಿಂದ ವಿಶೇಷ ಪ್ರಯೋಜನವಿಲ್ಲ.
7) ಸೋಲುವುದನ್ನು ಓರ್ವ ವ್ಯಕ್ತಿಯ ಮೂಲಭೂತ ಹಕ್ಕು ಎಂದು ಪರಿಗಣಿಸಬೇಕು.
8) ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಮಾನವೀಯತೆಯ ಕೊರತೆ ಇದೆ.
9) ಬುದ್ಧಿವಂತರೆಂದೂ ಯಾರದ್ದೂಅಂಧಾಭಿಮಾನಿಗಳಾಗಿರುವುದಿಲ್ಲ.
1) ಸಾಲ ಮಾಡಿ ಸುಖ ಅನುಭಿಸುವುದರಲ್ಲಿ ತಪ್ಪೇನಿಲ್ಲ.
2) ಎಲ್ಲರಲ್ಲೂ ಒಂದಷ್ಟು ಹೊ ಟ್ಟೆಕಿಚ್ಚಿನ ಗುಣ ಇರಬೇಕು.
3) ಸಮಾಜದಲ್ಲಿ ಬಹಳಷ್ಟು ಸಂದರ್ಭ ಗಳಲ್ಲಿ ಅಸಹನೆಯ ಅವಶ್ಯಕತೆಯಿದೆ.
4) ದೇ ವರನ್ನು ನಂಬಿದರು ಬಿಟ್ಟರು ಸಮಾಜದಲ್ಲಿ ದೇ ವರ ಪಾತ್ರವನ್ನು ಅಲ್ಲಗಳೆಯಲಾಗುವುದಿಲ್ಲ.
5) ಈ ದೇ ಶದ ಭವಿಷ್ಯಕ್ಕೆ ಸಮಾಜವಾದವೇ ದಾರಿ.
6) ಮಕ್ಕಳಿಗೆ ರಾಜಕಾರಣದಲ್ಲಿ ಆಸಕ್ತಿ ಇದ್ದರೆ ತಪ್ಪಲ್ಲ.
7) ವಿಜ್ಞಾ ನ ಧರ್ಮ ಕ್ಕಿ ಂತ ಶ್ರೇಷ.
8) ಶುದ್ಧಕನ್ನಡ ಮಾತನಾಡುವುದು ಮೇ ಲ್ವರ್ಗ ದ ಗೀ ಳು
9) ಪ್ರಜಾಪ್ರಭುತ್ವದಲ್ಲಿ ಬುದ್ದಿವಂತರ ಅವಶ್ಯಕತೆ ಕಡಿಮೆ.
10) ಜಾಣತನ ದುರ್ಬ ಲ ವ್ಯಕ್ತಿಗಳ ಆಯುಧ.
11) ಭಾಷೆಗಿಂತ ಭಾವನೆ ಮುಖ್ಯ.
12) ಅಪ್ಪಟ ಸೌಂದರ್ಯ ಎನ್ನುವುದು ಒಂದು ಭ್ರಮೆ.
13) ಮಕ್ಕಳು ತಪ್ಪು ಮಾಡಿದಾಗ ಪೋ ಷಕರನ್ನು ಶಿಕ್ಷಿಸಬೇ ಕು.
14) ಜ್ಞಾನವನ್ನು ವಯಸ್ಸಿನೊ ಂದಿಗೆ ಸಮೀ ಕರಿಸಬಾರದು.
15) ನ್ಯೂ ಸ್ ಚಾನೆಲ್ ಗಳಿಲ್ಲದಿದ್ದರೆ ಸಮಾಜದಲ್ಲಿ ಸ್ವಾಸ್ಥ್ಯ ಹೆಚ್ಚಿರುತ್ತದೆ.
16) ಶ್ರ ೀಮಂತಿಕೆಗಿಂತ ಬಡತನದಲ್ಲಿಯೇ ಹೆಚ್ಚು ಸುಖವಿದ.
17) ಪ್ರತಿಯೊಬ್ಬರ ಜೀ ವನದಲ್ಲಿಯೂ ಒಂದಷ್ಟು ಡ್ರಾ ಮಾ ಇರಬೇಕು.
1) ಬುದ್ಧಿವಂತಿಕೆಗಿಂತ ರೂಪವೇ ಹೆಚ್ಚು ಮುಖ್ಯ.
2) ಮಕ್ಕಳು ಶಾಲೆಯಲ್ಲಿಕಲಿಯುವ ಬಹುತೇಕ ವಿಷಯಗಳು ಅವರ ನಿಜ ಜೀವನದಲ್ಲಿಪ್ರಯೋಜನಕ್ಕೆ ಬರುವುದಿಲ್ಲ.
3) ಸಸ್ಯಗಳಿಗೆ ಮಾತು ಬರದಿರುವುದು ಒಳ್ಳೆಯದೇ.
4) ಕಾರ್ಟೂನ್ ಪ್ರೋಗ್ರಾಮ್ಗಳು ಮಕ್ಕಳಿಗಾಗಿ ಮಾತ್ರ.
5) ಯಾರೂ ಕೆಟ್ಟವರಲ್ಲ.
6) ಈ ಜಗತ್ತಿನಲ್ಲಿಆಗುವ ಎಲ್ಲಾಕೆಡಕುಗಳಿಗೂ ದೇವರೇ ಹೊಣೆ.
7) ಮಕ್ಕಳಿಗೆ ಕ್ರಿಕೆಟ್ ಆಟ ಸೂಕ್ತವಲ್ಲ.
8) ಮೊಬೈಲ್ ಫೋನ್ ಬಳಕೆಯಿಂದ ಜನ ದಡ್ಡರಾಗುತ್ತಾರೆ.
9) ಮಕ್ಕಳನ್ನು ಮುಗ್ಧರೆಂದು ಪರಿಗಣಿಸುವುದು ಸರಿಯಲ್ಲ.
10) ತಾಯಿಗಿಂತಲೂ ಶಾಲಾ ಶಿಕ್ಷಕಿಯೇ ಶ್ರೇಷ್ಠ.
11) ಆಧುನಿಕ ಸಮಾಜದಲ್ಲಿಬದುಕಲು ಧರ್ಮದ ಅವಶ್ಯಕತೆಯಿಲ್ಲ.
12) ಬೇಗನೇ ಅತ್ತುಬಿಡುವ ಯಾರನ್ನೂ ನಂಬಬಾರದು.
13) ಮಕ್ಕಳು ಗ್ರಾಮೀಣ ಪರಿಸರದಲ್ಲಿಬೆಳೆಯುವುದು ಸೂಕ್ತ.
14) ತಂದೆ -ತಾಯಿಯರನ್ನು ಪ್ರೀತಿಸುವುದಕ್ಕಿಂತ ಗೌರವಿಸುವುದು ಹೆಚ್ಚು ಮುಖ್ಯ.
15) ಈ ಜಗತ್ತಿನಲ್ಲಿಆಗುವ ಎಲ್ಲಾಕೆಡಕುಗಳಿಗೂ ವಿದ್ಯಾವಂತರೇ ಹೊಣೆ.
1) ಕಾರ್ಟೂನ್ ಪ್ರೊಗ್ರಾಮ್ ಗಳು ಮಕ್ಕಳಿಗಾಗಿ ಮಾತ್ರ.
2) ಈ ಜಗತ್ತಿನಲ್ಲಿ ಆಗುವ ಎಲ್ಲಾ ಕೆಡಕುಗಳಿಗೂ ಬುದ್ಧಿವಂತರೇ ಹೊಣೆ.
3) ತಾಯಿಗಿಂತ ಶಾಲಾ ಶಿಕ್ಷಕಿಯೇ ಶ್ರೇಷ್ಠ.
4)ಸಂಸ್ಕೃತಿ ಇಲ್ಲದ ಬದುಕು ವ್ಯರ್ಥ.
5) ಒಬ್ಬ ಯಶಸ್ವಿ ಪುರುಷನ ಹಿಂದೆ ಓರ್ವ ಸ್ತ್ರೀ ಇದ್ದೇ ಇರುತ್ತಾಳೆ.
6) ರಾಜಕೀಯದಲ್ಲಿ ಕುತಂತ್ರಿಗಳು ಮಾತ್ರ ಯಶಸ್ಸು ಕಾಣುತ್ತಾರೆ.
7) ಭಾವನಾತ್ಮಕವಾಗಿ ಪ್ರತಿ ಮನುಷ್ಯನೂ ಒಂದು ಮೃಗ.
8) ದುರ್ಬಲ ವ್ಯಕ್ತಿತ್ವದವರು ತಮ್ಮ ದೌರ್ಬಲ್ಯ ಮುಚ್ಚಿಕೊಳ್ಳಲು ನೈತಿಕ ಬಲವನ್ನು ಬಳಸಿಕೊಳ್ಳುತ್ತಾರೆ.
9) ಅಸೂಯಗಿಂತ ಕ್ರೋಧವೇ ಉತ್ತಮ
Shri Kondajji Basappa Auditorium
Campus - The Bharat Scouts and Guides Karnataka
Karnataka State Head Quarter,
Shanthi Gruha, 39, Palace Road,
Racecourse, Gandhi Nagar,
Bengaluru,
Karnataka 560001
The Bharat Scouts and Guides Karnataka
080 2226 0017
https://maps.app.goo.gl/7Yk3SUEn7SwL5AYj7KLE Technological University
B.V. Bhoomaraddi Campus, Vidyanaga
Hubballi – 580031
https://maps.app.goo.gl/EhFwkwPghix72xHi8Winner | Sai Isha | Pavani shri | Presidency School |
---|---|---|---|
Finalist Team 1 | Vibha U Rao | Mithali P | Brigade School,JP Nagar |
Finalist Team 2 | Poorvi B Kenchangowdar | Sinchana M Chawhan | Sankaar English Medium School |